Ishan Kishan ವಿಜಯ್ ಹಜಾರೆ ಟ್ರೋಫಿಯಲ್ಲಿ ಮಾಡಿದ ವಿಶೇಷ ಸಾಧನೆಯೇನು? | Oneindia Kannada
Oneindia Kannada

Oneindia Kannada

1254Subscrice


ದೇಶೀಯ ಏಕದಿನ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆಗೆ ಭರ್ಜರಿ ಆರಂಭ ದೊರೆತಿದೆ. ಮಧ್ಯ ಪ್ರದೇಶ ಹಾಗೂ ಝಾರ್ಖಂಡ್ ನಡುವೆ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಝಾರ್ಖಂಡ್ ತಂಡ ದಾಖಲೆಯ ರನ್ ಪೇರಿಸುವಲ್ಲಿ ಯಶಸ್ವಿಯಾಗಿದೆ. 422 ರನ್ ಗಳಿಸುವ ಮೂಲಕ ದೇಶೀಯ ಕ್ರಿಕೆಟ್‌ನ ಅತಿ ಹೆಚ್ಚಿನ ರನ್ ಗಳಿಸಿದ ದಾಖಲೆ ಬರೆದಿದೆ. ನಾಯಕ ಇಶಾನ್ ಕಿಶನ್ ಸ್ಪೋಟಕ ಆಟ ಪ್ರದರ್ಶಿಸಿ ಅದ್ಭತ ಶತಕವನ್ನು ದಾಖಲಿಸಿದ್ದಾರೆ.


Vijay Hazare trophy is now the trending all of a sudden because of Ishan Kishan